Recently Sandalwood's star couple Meghana raj and Chiranjeevi sarja got married. Here are the glimpses of other sandalwood couple wedding photos
ಸ್ಯಾಂಡಲ್ವುಡ್ ನ ಮುದ್ದು ಜೋಡಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅವರ ಮಾಡುವೆ ಫೋಟೋಗಳನ್ನ ನೋಡಿ ಕಣ್ತುಂಬಿ ಕೊಂಡಿದ್ದೀರಿ . ಅದೇ ರೀತಿ ಬೇರೆ ಸ್ಯಾಂಡಲ್ವುಡ್ ಜೋಡಿಗಳ ಮಾಡುವೆ ಫೋಟೋಗಳನ್ನ ನೋಡಿ